Film News
ಬಾಲಿವುಡ್ ಸ್ಟಾರ್ ನಟಿ ಕಂಗನಾ ಹಾಗೂ ನಟ ಅಮೀರ್ ಖಾನ್ ಬೇರೆಯಾಗಲು ಆ ಹಿರೋ ಕಾರಣವಂತೆ?
ಸಿನಿರಂಗದಲ್ಲಿ ಲವ್, ಬ್ರೇಕಪ್, ಮದುವೆ ಎಲ್ಲವೂ ಸರ್ವೆ ಸಾಮಾನ್ಯವಾಗಿರುತ್ತದೆ. ಸಿನಿರಂಗದಲ್ಲಿ ಸ್ನೇಹಗಳು, ಪ್ರೀತಿ ತುಂಬಾ ದಿನ ಇರುವುದಿಲ್ಲ. ಎಷ್ಟು ಫಾಸ್ಟ್ ಆಗಿ ರಿಲೇಷನ್ ಶಿಪ್ ಗೆ ಬೀಳುತ್ತಾರೋ ಅಷ್ಟೇ ಫಾಸ್ಟ್...