Film News
ಕೀರ್ತಿ ಸುರೇಶ್ ಬಗ್ಗೆ ಫನ್ನಿ ಕಾಮೆಂಟ್ಸ್ ಮಾಡಿದ ಚಿರು, ನೀನು ನನ್ನ ತಂಗಿಯಲ್ಲ, ಆ ಫಿಲಿಂಗ್ ಬೇಡ ಎಂದ ಮೆಗಾಸ್ಟಾರ್….!
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಭೋಳಾ ಶಂಕರ್ ಸಿನೆಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆಯ ಮೇಲೆ ಅಬ್ಬರಿಸಲಿದೆ. ಆ.11 ರಂದು ಈ ಸಿನೆಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ...