News
ಫೇಸ್ ಬುಕ್, ವಾಟ್ಸಾಪ್ ನಲ್ಲಿ ಹಾರ್ಟ್ ಎಮೋಜಿ ಕಳುಹಿಸಿರೀ ಜೋಕೆ, ಹುಡುಗಿಯರಿಗೆ ಹಾರ್ಟ್ ಎಮೋಜಿ ಕಳುಹಿಸಿದ್ರೆ ಜೈಲಂತೆ….!
ಈಗೇನಿದ್ದರೂ ಸೋಷಿಯಲ್ ಮಿಡಿಯಾ ಜಮಾನಾ ಎಂದೇ ಹೇಳಬಹುದಾಗಿದೆ. ಬಹುತೇಕ ಎಲ್ಲಾ ಜನರು ವಾಟ್ಟಾಪ್, ಫೇಸ್ ಬುಕ್ ಮೂಲಕ ತಮ್ಮ ಇಡೀ ದಿನವನ್ನೆ ಕಳೆಯುತ್ತಾರೆ. ಹದಿಹರೆಯದವರು, ಯುವಕರು, ಸ್ನೇಹಿತರು, ಲವರ್ ಗಳು...