ಕರ್ನಾಟಕ ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ಜೋರಾಗಿದ್ದು, ರಾಜ್ಯದಾದ್ಯಂತ ಅನೇಕ ಕಡೆ ಕರ್ನಾಟಕ ಬಂದ್ ಜೋರಾಗಿಯೇ ನಡೆಯುತ್ತಿದೆ. ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ರೈತಪರ ಹಾಗೂ ವಿವಿಧ...
ರಾಜ್ಯದಾದ್ಯಂತ ಕಾವೇರಿಯ ಕಿಚ್ಚು ಜೊರಾಗಿಯೇ ಇದ್ದು, ಈಗಾಗಲೇ ಅನೇಕ ಸಂಘಟನೆಗಳು ಜೋರಾಗಿಯೇ ಪ್ರತಿರೋಧ ವ್ಯಕ್ತಪಡಿಸುತ್ತಾ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಂಗಳೂರು ಬಂದ್ ಸಹ ನಡೆಸಲಾಗಿತ್ತು. ಇದೀಗ ಸೆ.29...
ಕಾವೇರಿ ಹೋರಾಟಕ್ಕೆ ಸಂಬಂಧಿಸಿದಂತೆ ಸಿನೆಮಾ ನಟರು ಬೆಂಬಲ ನೀಡುತ್ತಿಲ್ಲ ಎಂದು ರೈತರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರುಗಳೂ ದೊಡ್ಡ ಮಟ್ಟದಲ್ಲಿ ಆಕ್ರೋಷ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೆ ಕೆಲವು ಸಿನೆಮಾ ನಟರು...
ಕಾವೇರಿ ನಿಯಂತ್ರಣ ಆಯೋಗ ಕರ್ನಾಟಕಕ್ಕೆ ಶಾಕ್ ನೀಡಿದೆ. ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವಂತೆ ಸೋಮವಾರ ಶಿಫಾರಸ್ಸು ಮಾಡಿದೆ. ಹದಿನೈದು ದಿನಗಳ ಕಾಲ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ...