ಪಾಠ ಹೇಳುವಂತಹ ಶಿಕ್ಷಕನೇ 10 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆಯೊಂದು ನಡೆದಿದೆ. ಗುಜರಾತ್ ನ ಜುನಾಗಢ್ ಜಿಲ್ಲೆಯ ಮದ್ರಸಾವೊಂದರ 25 ವರ್ಷದ ಶಿಕ್ಷಕ ಈ ನೀಚ ಕೃತ್ಯವೆಸಗಿದ್ದಾನೆ...
ನಾಗರೀಕ ಸಮಾಜದಲ್ಲಿ ಕಾಮುಕರು ದಿನೇ ದಿನೇ ತಮ್ಮ ಕ್ರೂರ ಸ್ವಭಾವ ತೋರುತ್ತಿದ್ದಾರೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಿದ್ದರೂ ಸಹ ಅವರ ಮನಸ್ಥಿತಿ ಬದಲಾಗುತ್ತಿಲ್ಲ ಎಂದೇ ಹೇಳಬಹುದಾಗಿದೆ. ಅಪ್ರಾಪ್ತರಿಂದ ಹಿಡಿದು ವಯೋವೃದ್ದರ ಮೇಲೂ...