ಮಲಯಾಳಂ ಸಿನೆಮಾಗಳ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪೂರ್ಣ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದರು. ಜೊತೆಗೆ ಆಕೆ ಇದೀಗ ಸೆಕೆಂಡ್ ಇನ್ನಿಂಗ್ಸ್ ಸಹ ಪ್ರಾರಂಭಿಸಿದ್ದು, ಸಾಲು ಸಾಲು ಸಿನೆಮಾಗಳನ್ನು ಮಾಡುತ್ತಿದ್ದಾರೆ....
ಸೌತ್ ಸಿನಿರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಕ್ರೇಜ್ ಸಂಪಾಧಿಸಿಕೊಂಡಿರುವ ನಟಿ ಅಮಲಾಪಾಲ್ ಗೆ ತೀವ್ರ ಅವಮಾನವಾಗಿದೆ. ದೇವಾಲಯದೊಳಗೆ ಪ್ರವೇಶ ನೀಡದೇ ಆಕೆಯನ್ನು ಅವಮಾನಿಸಲಾಗಿದೆಯಂತೆ. ದೇವಾಲಯದೊಳಗೆ ಪ್ರವೇಶಿಸಲು ದೇವಾಲಯದ ಅರ್ಚಕರು ಅಡ್ಡಿಪಡಿಸಿದ್ದಾರೆ....