Film News
ಅಭಿಮಾನದ ಪಾರಕಾಷ್ಟೆ ಅಂದರೇ ಇದೇನಾ, ತಮಿಳು ನಟಿಯ ಪೊಟೋಗೆ ಪೂಜೆ ಮಾಡಿದ ಅಭಿಮಾನಿ…!
ಸಿನೆಮಾ ಸೆಲಬ್ರೆಟಿಗಳಿಗೆ ಹುಚ್ಚು ಅಭಿಮಾನಿಗಳು ತುಂಬಾನೆ ಇರುತ್ತಾರೆ. ಅದರಲ್ಲೂ ಕೆಲವರಂತೂ ಪ್ರಾಣ ಕೊಡುವ ಮಟ್ಟಕ್ಕೂ ಇರುತ್ತಾರೆ. ಇನ್ನೂ ಕಾಲಿವುಡ್ ನ ಕೆಲ ನಟಿಯರಿಗೆ ದೇಗುಲ ನಿರ್ಮಾಣ ಮಾಡಿದ ಉದಾಹರಣೆಗಳೂ ಸಹ...