News
ವಾಟ್ಸಾಪ್ ನಲ್ಲಿ ಬಂದು ನಗ್ನ ವಿಡಿಯೋ ಕಾಲ್, ಲಕ್ಷ ಲಕ್ಷ ಕೊಡುವಂತೆ ಬ್ಲಾಕ್ ಮೇಲ್ ಮಾಡಿದ ಖದೀಮರು…..!
ಇಂದಿನ ತಂತ್ರಜ್ಞಾನ ಯುಗದಲ್ಲಿ ಸೋಷಿಯಲ್ ಮಿಡಿಯಾ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿಯಾಗುತ್ತಿದೆ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾ ಬಳಸಿಕೊಂಡು ಅನೇಕ ಖದೀಮರು ಅಮಾಯಕರ ಬಳಿ ಹಣ ಪೀಕುತ್ತಿದ್ದಾರೆ. ಅದೇ ಮಾದರಿಯಲ್ಲಿ ಯುವಕನೊಬ್ಬನಿಗೆ...