News
ಮೋದಿಗೆ ವೋಟ್ ಹಾಕಿ, ನನಗೆ ಗಿಫ್ಟ್ ಬೇಡ, ಲಗ್ನಪತ್ರಿಕೆಯ ಮೂಲಕ ಮೋದಿಗೆ ವೋಟ್ ಹಾಕಲು ಮನವಿ…..!
ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಶುರುವಾಗಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಮತ ಪಡೆಯಲು ರಾಜಕೀಯ ಪಕ್ಷಗಳು ಮತದಾರರನ್ನು ಮತಕ್ಕಾಗಿ ಆಮಿಷವೊಡ್ಡುವುದು, ಭರವಸೆ ನೀಡುವುದು, ಉಡುಗೊರೆಗಳನ್ನು ಕೊಡುವುದನ್ನು ನೋಡಿರುತ್ತೇವೆ. ಆದರೆ...