ಇತ್ತೀಚಿಗೆ ಬಹುತೇಕ ಎಲ್ಲಾ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ತಮ್ಮ ವೈಯುಕ್ತಿಕ ವಿಚಾರಗಳನ್ನು ಹಂಚಿಕೊಳ್ಳುವುದು, ಪೊಟೋಶೂಟ್ಸ್ ಹಂಚಿಕೊಳ್ಳುವುದು ಸೇರಿದಂತೆ ಹಣ ಸಂಪಾದನೆಗೂ ಸಹ ಸೋಷಿಯಲ್ ಮಿಡಿಯಾವನ್ನು ಬಳಸುತ್ತಾರೆ....
ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ನಟಿಯರಲ್ಲಿ ಪ್ರಣಿತಾ ಸುಭಾಷ್ ಸಹ ಒಬ್ಬರಾಗಿದ್ದಾರೆ. ಕಳೆದ ಲಾಕ್ ಡೌನ್ ಸಮಯದಲ್ಲಿ ಆಕೆ ಸರಳವಾಗಿ ಬ್ಯುಸಿನೆಸ್ ಮ್ಯಾನ್ ನಿತಿನ್ ರಾಜು ಎಂಬಾತನನ್ನು ಪ್ರೀತಿಸಿ ವಿವಾಹವಾದರು. ಮದುವೆಯಾದ...