Film News
ಕವಿಶೈಲದಲ್ಲಿ ಸದ್ದು ಮಾಡಿದ ನವ ಜೋಡಿ, ಕವಿಶೈಲಕ್ಕೆ ಭೇಟಿ ನೀಡಿದ ಪೂಜಾಗಾಂಧಿ ವಿಜಯ್ ಘೋರ್ಪಡೆ….!
ಕೆಲವು ದಿನಗಳ ಹಿಂದೆಯಷ್ಟೆ ಮಳೆ ಹುಡುಗಿ ಪೂಜಾ ಗಾಂಧಿ ಸರಳವಾಗಿ ಮದುವೆಯಾಗಿದ್ದಾರೆ. ಆಕೆಯ ಪ್ರಿಯಕರ ವಿಜಯ್ ಘೋರ್ಪಡೆ ಎಂಬ ಉದ್ಯಮಿಯನ್ನು ಕುವೆಂಪು ರವರ ಮಂತ್ರ ಮಾಂಗಲ್ಯದ ಮೂಲಕ ದಾಂಪತ್ಯ ಜೀವನಕ್ಕೆ...