Film News
ಹೊಸ ವರ್ಷ ಆಚರಣೆಗೆ ಮಾಲ್ಡೀವ್ಸ್ ಗೆ ಹೊರಟ ವಿಜಯ್ ದೇವರಕೊಂಡ ಅಂಡ್ ರಷ್ಮಿಕಾ?
ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟಿಯೆಂದರೇ ನ್ಯಾಷನಲ್ ಕ್ರಷ್ ರಶ್ಮಿಕಾ ಎಂದು ಹೇಳಬಹುದು. ಆಕೆ ಏನೆ ಮಾಡಿದರೂ ಸಹ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್...