Film News
ಶೂಟಿಂಗ್ ಸಮಯದಲ್ಲಿ ಅಪಘಾತಕ್ಕೀಡಾದ ನಟ ಅಜಿತ್ ಕಾರು, ಭಯಾನಕ ವಿಡಿಯೋ ವೈರಲ್…..!
ಕಾಲಿವುಡ್ ನಟ ಅಜಿತ್ ಕುಮಾರ್ ಸೌತ್ ನಲ್ಲಿ ಸ್ಟಾರ್ ಇಮೇಜ್ ಪಡೆದುಕೊಂಡಿದ್ದಾರೆ. ವಿವಾದಗಳಿಗೆ ದೂರವಾಗಿ ಪ್ರಶಾಂತತೆಯಿಂದ ಜೀವಿಸಲು ಇಷ್ಟಪಡುತ್ತಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುತ್ತಾರೆ. ಫಾರಿನ್ ಟ್ರಿಪ್ಸ್, ಬೈಕ್ ಟ್ರಿಪ್ ಗಳನ್ನು ಕೈಗೊಳ್ಳುತ್ತಾ...