News
ರಾಮ ದೇವರಲ್ಲ ಎಂದು ರಾಮನ ಬಗ್ಗೆ ಮಾತನಾಡಿದ ಕಾಂಗ್ರೇಸ್ ನಾಯಕ ಉಗ್ರಪ್ಪ….!
ಕೆಲವು ದಿನಗಳ ಹಿಂದೆಯಷ್ಟೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹ ಪ್ರತಿಷ್ಪಾಪನೆ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು, ಈ ಐತಿಹಾಸಿಕ ದಿನದಂದು ಅನೇಕ ಹಿಂದೂಗಳು ಹಬ್ಬದಂತೆ ಸಂಭ್ರಮಾಚರಿಸಿದರು. ಈ ಬಗ್ಗೆ ಅನೇಕ ನಾಯಕರುಗಳು...