News
ಬಸ್ ನಲ್ಲಿ ಸೀಟಿಲ್ಲದೇ ಮಗುವನ್ನು ಲಗೇಜ್ ಹಾಕುವ ಜಾಗದಲ್ಲಿ ಮಲಗಿಸಿದ ತಾಯಿ, ವೈರಲ್ ಆದ ವಿಡಿಯೋ……!
ಉದ್ಯೋಗ ಹರಸಿ ಬೇರೆ ಊರುಗಳಲ್ಲಿ ಹೋದವರು ಹಬ್ಬ ಹರಿದಿನಗಳಂದು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿರುತ್ತಾರೆ. ಇದೀಗ ಯುಗಾದಿ ಹಾಗೂ ರಂಜಾನ್ ಹಬ್ಬಗಳು ಹಿಂದೆ-ಹಿಂದೆ ಬಂದಿದ್ದು, ಜನರು ತಮ್ಮ ತಮ್ಮ ಊರುಗಳತ್ತ...