News
ತುಮಕೂರಿನಲ್ಲಿ ಮನಕಲುಕವ ಘಟನೆ, ಕ್ರೀಡಾಕೂಟದಲ್ಲಿ ಭಾಗಿಯಾದ 15 ವರ್ಷ ಬಾಲಕ ಹೃದಯಾಘಾತಕ್ಕೆ ಬಲಿ…!
ಜೀವನದಲ್ಲಿ ಆಗಾಗ ಯಾರೂ ಊಹೆ ಮಾಡಿದಂತಹ ಘಟನೆಗಳು ಕ್ಷಣ ಮಾತ್ರದಲ್ಲೇ ನಡೆಯುತ್ತಿರುತ್ತವೆ. ಅದರಲ್ಲೂ ಹೃದಯಾಘಾತದಂತಹ ಘಟನೆಗಳು ಕ್ಷಣದಲ್ಲೆ ನಡೆಯುತ್ತವೆ. ಚೆನ್ನಾಗಿಯೇ ಇದ್ದಂತಹ ವ್ಯಕ್ತಿಗಳು ಹೃದಯಾಘಾತದಿಂದ ಹಾಗೆಯೇ ಕುಸಿದು ಬಿದ್ದು ಇಹಲೋಕ...