Film News
ಬಿಗ್ ಬಾಸ್ ತುಕಾಲಿ ಸಂತೋಷ್ ರವರ ಕಾರು ಅಪಘಾತ, ಕಾರು ತೆಗೆದುಕೊಂಡ ಎರಡನೇ ವಾರದಲ್ಲಿ ಅಪಘಾತ…..!
ಬಿಗ್ ಬಾಸ್ ಕನ್ನಡ ಸೀಸನ್ 10ರ ರಿಯಾಲಿಟಿ ಶೋನಲ್ಲಿ ಭಾರಿ ಸದ್ದು ಮಾಡಿದಂತಹ ಸ್ಪರ್ಧಿಗಳಲ್ಲಿ ತುಕಾಲಿ ಸಂತೋಷ್ ರವರು ಸಹ ಒಬ್ಬರಾಗಿದ್ದಾರೆ. ಕಳೆದೆರಡು ವಾರಗಳ ಹಿಂದೆಯಷ್ಟೆ ಕಿಯಾ ಕಾರನ್ನು ಖರೀದಿಸಿದ್ದರು....