Film News
2022 ನೇ ವರ್ಷ ನನಗೆ ಹೊಸ ವ್ಯಕ್ತಿಯನ್ನು ಪರಿಚಯಿಸಿತು ಎಂದು ಚಿರು ಪುತ್ರಿ ಶ್ರೀಜಾ, ಮೂರನೇ ಮದುವೆಯ ಬಗ್ಗೆ ವದಂತಿ ಶುರು…!
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಇತ್ತಿಚಿಗೆ ಮದುವೆಗೆ ಸಂಬಂಧಿಸಿದ ವಿಚಾರಗಳಿಂದ ಸುದ್ದಿಯಾಗುತ್ತಿರುತ್ತಾರೆ. ಈಗಾಗಲೇ ಎರಡು ಮದುವೆ ಮಾಡಿಕೊಂಡ ಶ್ರೀಜಾ ಇದೀಗ ಮೂರನೇ ಮದುವೆಗೆ ಸಿದ್ದವಾಗಿದ್ದಾರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದ್ದಾರೆ....