Film News
ನಟ ದರ್ಶನ ಮನೆ ಮೇಲೆ ಅರಣ್ಯ ಇಲಾಖಾಧಿಕಾರಿಗಳ ರೈಡ್, ಹುಲಿ ಉಗುರು ಹುಡುಕುತ್ತಿರುವ ಅಧಿಕಾರಿಗಳು….!
ಕೆಲವು ದಿನಗಳ ಹಿಂದೆಯಷ್ಟೆ ಬಿಗ್ ಬಾಸ್ ಮನೆಯಲ್ಲಿದ್ದ ರೈತ ವರ್ತೂರ್ ಸಂತೋಷ್ ರವರನ್ನು ಹುಲಿ ಉಗುರು ಧರಿಸಿದ್ದ ಆರೋಪದ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದರು. ಈ ಬೆನ್ನಲ್ಲೆ ನಟ...