Film News
ಸೂಪರ್ ಸ್ಟಾರ್ ರಜನಿಕಾಂತ್ ರವರ ತಲೈವರ್ 171 ಸಿನೆಮಾದ ಟೈಟಲ್ ರಿವೀಲ್, ಟೈಟಲ್ ಟೀಸರ್ ರಿಲೀಸ್…..!
ದೇಶದ ಸಿನಿರಂಗದ ಸ್ಟಾರ್ ನಟ ಸೂಪರ್ ಸ್ಟಾರ್ ರಜನಿಕಾಂತ್ ರವರು ಸ್ವಯಂ ಕೃಷಿಯಿಂದ ದೊಡ್ಡ ಸ್ಟಾರ್ ನಟನಾಗಿದ್ದಾರೆ. ಅವರ 73ನೇ ವಯಸ್ಸಿನಲ್ಲೂ ಸಹ ಯಂಗ್ ನಟರನ್ನು ನಾಚಿಸುವಂತೆ ಸಿನೆಮಾಗಳನ್ನು ಮಾಡುತ್ತಿದ್ದಾರೆ....