News
ಶೀಘ್ರದಲ್ಲೇ ಇನ್ಸ್ಟಾಗ್ರಾಂನಲ್ಲಿ ಹೊಸ ಫೀಚರ್, ಅಂತಹ ಪೋಸ್ಟ್ ಗಳನ್ನು ಹಂಚಿಕೊಂಡ್ರೆ ಬರುತ್ತೇ ವಾರ್ನಿಂಗ್…..!
ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾ ಬಳಕೆ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಹೇಳಬೇಕಾಗಿಲ್ಲ. ಅದರಲ್ಲೂ ಇನ್ಸ್ಟಾಗ್ರಾಂ ಭಾರಿ ಫೇಮಸ್ ಎಂದೇ ಹೇಳಬಹುದು. ವಿಶ್ವದಾದ್ಯಂತ ಕೊಟ್ಯಂತರ ಯೂಸರ್ ಗಳನ್ನು ಹೊಂದಿರುವ ಇನ್ಸ್ಟಾಗ್ರಾಂ...