News
ರಾಹುಲ್ ಗಾಂಧಿ ಹೊಸ ಅವತಾರ, ರಸ್ತೆ ಬದಿಯ ಹೋಟೆಲ್ ನಲ್ಲಿ ದೋಸೆ ಹಾಕಿದ ರಾಹುಲ್ ಗಾಂಧಿ….!
ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿಯವರು ರಾಜಕೀಯದ ಜೊತೆಗೆ ಆಗಾಗ ಕೆಲವೊಂದು ವಿಚಾರಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಸದ್ಯ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಪಕ್ಷಗಳು ಪ್ರಚಾರ ಭರದಲ್ಲಿದೆ. ಇದೇ ಸಮಯದಲ್ಲಿ ರಾಹುಲ್...