Film News
ಅಮಿತಾಬ್ ಬಗ್ಗೆ ಎಗ್ಸೈಟ್ ಮೆಂಟ್ ನೋಟ್ ಹಂಚಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್, ಮತ್ತೊಮ್ಮೆ ಜಂಟಿಯಾಗಿ ನಟಿಸಲಿದ್ದಾರೆ ಸ್ಟಾರ್ ಗಳು….!
ಬಾಲಿವುಡ್ ಸಿನಿರಂಗದಲ್ಲಿ ಮೆಗಾಸ್ಟಾರ್ ಎಂತಲೇ ಕರೆಯಲಾಗುವ ಅಮಿತಾಬ್ ಬಚ್ಚನ್ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ರವರ ಕಾಂಬಿನೇಷನ್ ನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದು, ಆ ಸಿನೆಮಾಗಳು ಸೂಪರ್ ಹಿಟ್...