Film News
ಕೇರಳ ಸ್ಟೋರಿ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಕಮಲ್ ಹಾಸನ್, ಪೋಸ್ಟರ್ ಇದ್ದರೇ ಸಾಲದು ಎಂದ ನಟ, ಸರಿಯಾಗಿ ಕೌಂಟರ್ ಕೊಟ್ಟ ನಿರ್ದೇಶಕ….!
ದಿ ಕಾಶ್ಮೀರಿ ಫೈಲ್ಸ್ ನಂತೆ ಸಂಚಲನ ಸೃಷ್ಟಿಸಿದ ದಿ ಕೇರಳ ಸ್ಟೋರಿ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಸುಮಾರು 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರೆಕಾರ್ಡ್ ಸೃಷ್ಟಿಸಿದೆ....