Film News
ಇಷ್ಟ ಬಂದಂತೆ ಬರೆದು ಬಿಡುತ್ತಿದ್ದಾರೆ, ಆ ನ್ಯೂಸ್ ಕೇಳಿ ನಾನು ಸಹ ಶಾಕ್ ಆದೆ, ಸೋಷಿಯಲ್ ಮಿಡಿಯಾ ಬಗ್ಗೆ ಶ್ರೀಕಾಂತ್ ಆಕ್ರೋಷ…!
ಸೊಷಿಯಲ್ ಮಿಡಿಯಾ ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಅದರ ಮೂಲಕ ಅನೇಕರ ಒಳ್ಳೆಯ ಅವಕಾಶಗಳನ್ನು ಪಡೆದುಕೊಂಡಿದ್ದಾರೆ, ಅನೇಕರು ಫೇಮಸ್ ಆಗಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಸುಳ್ಳು ಪ್ರಚಾರಗಳೇ ಹೆಚ್ಚು ಹರಿದಾಡುತ್ತಿರುತ್ತವೆ....