Film News
ಸ್ನೇಹಿತೆಯ ಮನೆಯಲ್ಲಿ ಕೆಜಿ ಬಂಗಾರ ಕಳ್ಳತನ ಮಾಡಿದ್ರಂತೆ ತೆಲುಗು ನಟಿ ಸೌಮ್ಯ ಶೆಟ್ಟಿ, ಕೇಳಿದ್ರ ಸೂಸೈಡ್ ಮಾಡಿಕೊಳ್ಳುವುದಾಗಿ ಬೆದರಿಕೆ…..!
ಸದ್ಯ ಸಿನಿರಂಗದಲ್ಲಿ ತುಂಬಾನೆ ಪೈಪೋಟಿಯಿದೆ. ದಿನಕ್ಕೊಬ್ಬರು ನಟಿಯರು ಹುಟ್ಟಿಕೊಂಡು ಬರುತ್ತಿದ್ದಾರೆ. ಆದರೆ ಅನೇಕರು ಸರಿಯಾದ ಅವಕಾಶಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಈ ಸಾಲಿಗೆ ತೆಲುಗು ಮೂಲದ ನಟಿ ಸೌಮ್ಯ ಶೆಟ್ಟಿ ಸಹ...