News
ಅಳಿಲಿಗೆ ಬಾಟಲಿ ಮೂಲಕ ನೀರು ಕುಡಿಸಿದ ವ್ಯಕ್ತಿ, ವೈರಲ್ ಆದ ಹೃದಯ ಸ್ಪರ್ಶಿ ವಿಡಿಯೋ….!
ಇಂದಿನ ಕಾಲವನ್ನು ತಂತ್ರಜ್ಞಾನ ಯುಗವೆಂದು, ಸೋಷಿಯಲ್ ಮಿಡಿಯಾ ಜಗತ್ತು ಎಂದೇ ಕರೆಯಬಹುದಾಗಿದೆ. ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾ ಮೂಲಕವೇ ತಿಳಿಯುತ್ತಿರುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಏನೇ ನಡೆದರೂ ತಮ್ಮ ಮೊಬೈಲ್...