News
ಮೊಮ್ಮಗಳ ಜೀವ ಉಳಿಸಲು ತನ್ನ ಪ್ರಾಣತ್ಯಾಗ ಮಾಡಿದ ಧೀರ ವೃದ್ದೆ, ಹಾವಿನಿಂದ ಕಚ್ಚಿಸಿಕೊಂಡು ಮೃತಪಟ್ಟ 72 ವರ್ಷದ ಅಜ್ಜಿ…..!
ಉತ್ತರ ಪ್ರದೇಶದ ಜೌನ್ ಪುರದ ಶಹಗಂಜ್ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಗುಪುರ್ ಕಲಾ ಎಂಬ ಗ್ರಾಮದಲ್ಲಿ 72 ವರ್ಷದ ಅಜ್ಜಿಯೊಬ್ಬರ ನಾಗರಹಾವಿನಿಂದ ತನ್ನ ಮೊಮ್ಮಗಳನ್ನು ರಕ್ಷಿಸಲು ತನ್ನ ಪ್ರಾಣವನ್ನೆ...