Film News
ಸೈಮಾ ವೇದಿಕೆಯಲ್ಲಿ ಎಮೋಷನಲ್ ಆದ ಜೂನಿಯರ್ ಎನ್.ಟಿ.ಆರ್, ರಾಜಮೌಳಿ ಹಾಗೂ ರಾಮ್ ಚರಣ್ ಗೆ ಧನ್ಯವಾದ ತಿಳಿಸಿದ ನಟ…..!
RRR ಸಿನೆಮಾದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಫೇಂ ಪಡೆದುಕೊಂಡ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ಎಮೋಷನಲ್ ಆಗಿದ್ದಾರೆ. ಪ್ರತೀ ವರ್ಷ ಹಬ್ಬದಂತೆ ನಡೆಯುವ ಸೌತ್ ಸಿನಿ...