Film News
ಶ್ರೀದೇವಿಗಿಂತ ನಾನೇನು ಕಡಿಮೆಯಿಲ್ಲ ಎಂದ ನಟಿ, ದೊಡ್ಡ ರಾದ್ದಾಂತ ಮಾಡಿದ್ದರಂತೆ ಸೀನಿಯರ್ ನಟಿ ರಾಧಿಕಾ…..!
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸುಮಾರು ಮೂರು ದಶಕಗಳ ಕಾಲ ಸಿನಿರಂಗವನ್ನು ಆಳಿದಂತಹ ನಟಿಯರಲ್ಲಿ ದಿವಂಗತ ಶ್ರೀದೇವಿ ಮೊದಲ ಸ್ಥಾನದಲ್ಲಿರುತ್ತಾರೆ. ದೇಶದ ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಏಕಚಕ್ರಾಧಿಪತ್ಯ...