ಸೌತ್ ಸಿನಿರಂಗದ ಬಹುಬೇಡಿಕೆ ನಟಿ ಸಮಂತಾ ಕಳೆದ ವರ್ಷ ತುಂಬಾನೆ ಸದ್ದು ಮಾಡಿದ್ದರು. ಪುಷ್ಪಾ ಸಿನೆಮಾದಲ್ಲಿ ಹೂ ಅಂಟಾವಾ ಮಾಮ ಹಾಡಿನ ಮೂಲಕ ಇಡೀ ದೇಶದಲ್ಲೇ ಖ್ಯಾತಿ ಪಡೆದುಕೊಂಡರು. ಬಳಿಕ...