Film News
ಪ್ರಿನ್ಸ್ ಮಹೇಶ್ ಬಾಬು, ನಮ್ರತಾ ನಡುವೆ ಆ ನಟಿಯಿಂದ ವಿಬೇದಗಳು ಸೃಷ್ಟಿಯಾಗಿತ್ತಂತೆ, ವೈರಲ್ ಆದ ಹಳೇಯ ಸುದ್ದಿ…..!
ತೆಲುಗು ಸಿನಿರಂಗದಲ್ಲಿ ಮದುವೆಯಾದ ಸ್ಟಾರ್ ಜೋಡಿಗಳಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಜೋಡಿ ಅನೇಕರಿಗೆ ಮಾದರಿಯಾಗಿದೆ ಎನ್ನಬಹುದಾಗಿದೆ. ಕ್ಯೂಟೆಸ್ಟ್ ಕಪಲ್ಸ್ ಎಂಬ ಖ್ಯಾತಿಗೂ ಸಹ ಪಾತ್ರವಾಗಿದೆ. ಮಹೇಶ್ ಬಾಬು ರವರಿಗಿಂತ...