Film News
ಕ್ಯಾಮೆರಾಗಳಿಗೆ ಬಾಲಿವುಡ್ ನಟಿಯೊಂದಿಗೆ ಸಿಕ್ಕಿಬಿದ್ದ ಶಾರುಖ್ ಪುತ್ರ ಆರ್ಯನ್ ಖಾನ್, ವೈರಲ್ ಆದ ಪೊಟೋಸ್….!
ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರವರ ಪುತ್ರ ಆರ್ಯನ್ ಖಾನ್ ವೈಯುಕ್ತಿಕ ವಿಚಾರಗಳ ಕಾರಣದಿಂದ ದೊಡ್ಡ ಮಟ್ಟದಲ್ಲೇ ಸುದ್ದಿಯಾದರು. ಡ್ರಗ್ ಕೇಸ್ ನಲ್ಲಿ ಆರ್ಯನ್ ಖಾನ್ ಹೆಸರು ಸಿಲುಕಿಕೊಂಡಿತ್ತು....