Film News
ಪುಷ್ಪಾ ಸಿನೆಮಾ ಸ್ಟೈಲ್ ನಲ್ಲಿ ರಕ್ತಚಂದನ ಸಾಗಾಣೆ, ಅಪಘಾತದಿಂದ ಸಿಕ್ಕಿಬಿದ್ದ ದಂದೆಕೋರರು
ದೇಶದಾದ್ಯಂತ ಭಾರಿ ಸದ್ದು ಮಾಡಿದ ಪುಷ್ಪಾ ಸಿನೆಮಾದಲ್ಲಿ ರಕ್ತಚಂದನ ಕಳ್ಳ ಸಾಗಾಣಿಕೆ ಮಾಡಿದಂತೆ ಕೊಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಣೆ ಮಾಡುತ್ತಿರುವ ಕಾರು ಅಪಘಾತವಾಗಿರುವ ಘಟನೆ ಕರ್ನಾಟಕದ ಚಿಕ್ಕಬಳ್ಳಾಪುರ...