Film News
ಸಿನೆಮಾಗಾಗಿ ನೋವನ್ನು ಸಹಿಸಿಕೊಂಡು ಬೆಂಬಲಕ್ಕೆ ನಿಂತ ವಿಜಯ್ ಆಂಟೋನಿ, ಎಮೋಷನಲ್ ಆದ ನಿರ್ಮಾಪಕ……!
ಕಳೆದೆರಡು ದಿನಗಳ ಹಿಂದೆಯಷ್ಟೆ ಕಾಲಿವುಡ್ ನಟ ಕಂ ಮ್ಯೂಜಿಕ್ ಡೈರೆಕ್ಟರ್ ವಿಜಯ್ ಆಂಟೋನಿ ರವರ ಪುತ್ರಿ ಆತ್ಮಹತ್ಯೆಗೆ ಶರಣಾಗಿದ್ದರು. ವಿಜಯ್ ಆಂಟೋನಿರವರ 19 ವರ್ಷದ ಹಿರಿಯ ಮಗಳು ಆತ್ಮಹತ್ಯೆ ಮಾಡಿಕೊಂಡ...