News
ಗಂಗಾ ನದಿಯಲ್ಲಿ ತೇಲಿಬಂದ ದೊಡ್ಡ ಕಲ್ಲು, 14 ಕೆಜಿಯ ಕಲ್ಲು ಕಂಡು ರಾಮಸೇತು ನಿರ್ಮಾಣಕ್ಕೆ ಬಳಸಿದ ಕಲ್ಲೆಂದು ವಿಶೇಷ ಪೂಜೆ……!
ಸುಮಾರು ವರ್ಷಗಳಿಂದ ರಾಮಸೇತು ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಲೇ ಇದೆ. ಆಗಾಗ ರಾಮಸೇತುಗೆ ಸಂಬಂಧಿಸಿದ ಸುದ್ದಿಗಳು ಕೇಳಿಬರುತ್ತಿರುತ್ತದೆ. ಇದೀಗ ಬಿಹಾರದ ರಾಜಧಾನಿ ಪಾಟ್ನಾದ ಗಂಗಾ ನದಿಯಲ್ಲಿ ಸುಮಾರು 14 ಕೆಜಿ...