Film News
ಸ್ವತಃ ಹನುಮಾನ್ ಅಯೋಧ್ಯೆಗೆ ಆಹ್ವಾನಿಸುತ್ತಿದ್ದಂತೆ ಇದೆ ಎಂದ ಮೆಗಾಸ್ಟಾರ್, ಬಾಲರಾಮ ಪ್ರಾಣ ಪತ್ರಿಷ್ಟೆಯಲ್ಲಿ ಭಾಗಿಯಾದ ಚಿರು…..!
ನಿನ್ನೆಯಷ್ಟೆ ಅಂದರೇ ಜ.22 ರಂದು ಅಯೋಧ್ಯೆಯಲ್ಲಿ 500 ವರ್ಷಗಳ ಕನಸು ನನಸಾಗಿದೆ. ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸು ಎಂದು ಹೇಳಲಾಗುವ ಅಯೋಧ್ಯೆ ರಾಮಮಂದಿರ ಇದೀಗ ಲೋಕಾರ್ಪಣೆಯಾಗಿದೆ. ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ...