News
ಆನ್ ಲೈನ್ ಮೂಲಕ ಮನೆಯಲ್ಲಿ ಕುಳಿತು ಅಯೋಧ್ಯೆ ಬಾಲರಾಮನ ಬೆಳ್ಳಿ ನಾಣ್ಯ ಖರೀದಿಸಿ….!
ಇಡೀ ವಿಶ್ವದಾದ್ಯಂತ ಇರುವ ರಾಮಭಕ್ತರು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿದ್ದರು. ಅನೇಕ ವರ್ಷಗಳ ರಾಮಭಕ್ತರ ಕನಸು ಜನವರಿ 22 ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆ ನಡೆಯಿತು. ಅಂದಿನಿಂದ ಲಕ್ಷಾಂತರ ಮಂದಿ...