News
ತನ್ನ ಮಗುವಿಗೆ ರಾಮ ರಹೀಮ ಎಂದು ಹೆಸರಿಟ್ಟ ಮುಸ್ಲೀಂ ಮಹಿಳೆ, ಭಾವೈಕ್ಯತೆ ಮೆರೆದ ರಾಮಮಂದಿರ…..!
ದೇಶದ ಕೋಟ್ಯಂತರ ಹಿಂದೂಗಳ ಕನಸು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ. ಇದೀಗ ಆ ಕನಸು ನನಸಾಗಿದೆ. ಶ್ರೀರಾಮ ಪ್ರಭು ಜನಿಸಿದ ಅಯೋಧ್ಯೆಯಲ್ಲಿಯೇ ಭವ್ಯ ರಾಮಮಂದಿರ ನಿರ್ಮಾಣ ಮಾಡಿದ್ದು, ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ...