Film News
ನಾನು ಎಂದೆಂದಿಗೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದ ಸಮಂತಾ, ಆ ಸ್ಪೇಷಲ್ ವ್ಯಕ್ತಿಯ ಬಗ್ಗೆ ಸಮಂತಾ ಕಾಮೆಂಟ್ಸ್……!
ದೇಶದ ಸಿನಿರಂಗದ ಸ್ಟಾರ್ ನಟಿ ಸಮಂತಾ ಇದೀಗ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತೀಚಿಗೆ ಆಕೆ ಹಂಚಿಕೊಳ್ಳುವಂತಹ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಸಮಂತಾ...