ಆ ದಿನಗಳು ಎಂಬ ಕನ್ನಡದ ಸಿನೆಮಾ ಮೂಲಕ ಫೇಂ ಪಡೆದುಕೊಂಡ ನಟ ಚೇತನ್ ಅಹಿಂಸಾ ಸದಾ ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಂದು ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ....