Film News
ಭತ್ತದ ಬೆಳೆಯಲ್ಲಿ ಅಪ್ಪು ಭಾವಚಿತ್ರ ಬಿಡಿಸಿದ ರೈತ, ರಾಯಚೂರು ಜಿಲ್ಲೆಯ ರೈತನಿಂದ ಭತ್ತದ ಬೆಳೆಯಲ್ಲಿ ಕಂಡ ಅಪ್ಪು…..!
ಕೇವಲ ಸಿನೆಮಾಗಳ ಮೂಲಕವಲ್ಲದೇ, ಅನೇಕ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ದೊಡ್ಡ ಫೇಮ್ ದಕ್ಕಿಸಿಕೊಂಡ ನಟರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಸ್ಥಾನದಲ್ಲಿರುತ್ತಾರೆ. ಕಳೆದ ಅ.29 ರಂದು ಅಂದು...