News
ಸ್ಕೂಟರ್ ಮೇಲೆ ಟೈಟಾನಿಕ್ ಪೋಸ್ ಕೊಡಲು ಹೋಗಿ ಮುಗುಚಿ ಬಿದ್ದ ಯುವತಿ, ಆಕೆಗೆ ಬಿತ್ತು 33 ಸಾವಿರ ದಂಡ…..!
ಕಳೆದೆರಡು ದಿನಗಳ ಹಿಂದೆಯಷ್ಟೆ ದೇಶದಾದ್ಯಂತ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಹಾಗೂ ಸಂಭ್ರಮದಿಂದ ಆಚರಿಸಿದ್ದಾರೆ. ಕೆಲವರು ಸಂಭ್ರಮದ ನೆಪದಲ್ಲಿ ಅತಿರೇಖದ ವರ್ತನೆ ಸಹ ತೋರಿದ್ದಾರೆ. ಈ ಹಾದಿಯಲ್ಲೇ ಯುವತಿಯೊಬ್ಬಳು ಹೋಳಿಯಾಡುತ್ತಾ ಸ್ಕೂಟರ್...