Film News
ಫಸ್ಟ್ ಕಿಸ್ ಬಳಿಕೆ ಡೆಟಾಲ್ ನಿಂದ ಬಾಯನ್ನು ತೊಳೆದುಕೊಂಡೆ ಎಂದ ನಟಿ ನಿನಾ ಗುಪ್ತಾ, ವೈರಲ್ ಆದ ಇಂಟ್ರಸ್ಟಿಂಗ್ ಕಾಮೆಂಟ್ಸ್…..!
ಅನೇಕ ನಟಿಯರು ಸಿನೆಮಾಗಳಲ್ಲಿ ಕೆಲವೊಂದು ಕಿರಿಕಿರಿಯನ್ನು ಅನುಭವಿಸಿರುತ್ತಾರೆ. ಕೆಲವೊಂದು ಸಮಯದಲ್ಲಿ ಅಂತಹ ಘಟನೆಗಳ ಬಗ್ಗೆ ಒಪೆನ್ ಆಗುತ್ತಿರುತ್ತಾರೆ. ಇದೀಗ ಸಿನೆಮಾದಲ್ಲಿ ತಾನು ಎದುರಿಸಿದ ಕಹಿ ಘಟನೆಯೊಂದನ್ನು ರಿವೀಲ್ ಮಾಡಿದ್ದಾರೆ ಬಾಲಿವುಡ್...