News
ನನಗೆ ನಿಮ್ಮ ಪೋಷಕರು ಓಟು ಹಾಕದೇ ಇದ್ರೆ, 2ದಿನ ಊಟ ಮಾಡ್ಬೇಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಶಿವಸೇನೆ ಶಾಸಕ……!
ಇತ್ತಿಚಿಗೆ ರಾಜಕೀಯ ನಾಯಕರು ಆಗಾಗ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಈ ಹಾದಿಯಲ್ಲೇ ಶಾಸಕನೊಬ್ಬ ನೀಡಿದ ಹೇಳಿಕೆಯೊಂದು ಭಾರಿ ವಿವಾದಕ್ಕೀಡಾಗಿದೆ. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಕಲಂನೂರಿ ಶಾಸಕ...