Film News
ಪವನ್ ಕಲ್ಯಾಣ್ ಜೊತೆಗೆ ನಟಿಸುವ ಅವಕಾಶ ಬಂದರೂ ನೋ ಎನ್ನುತ್ತೇನೆ ಎಂದ ತೆಲುಗು ನಟಿ ಪ್ರಿಯಾಂಕಾ….!
ತೆಲುಗು ಸಿನಿರಂಗದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಒಬ್ಬರಾಗಿದ್ದಾರೆ. ಸಿನಿರಂಗದಲ್ಲಿ ಅನೇಕ ಸೆಲೆಬ್ರೆಟಿಗಳೂ ಸಹ ಆತನಿಗೆ ಅಭಿಮಾನಿಗಳಾಗಿದ್ದಾರೆ. ಜೊತೆಗೆ ಕೆಲವು ನಟಿಯರು ಆತನೊಂದಿಗೆ ನಟಿಸಲು ತುದಿಗಾಲಿನ...