News
ಹಿಂದೂಗಳು ವಿಶಾಲ ಹೃದಯದವರು, ಕೂಡಿ ಬಾಳುವ ಸಂಸ್ಕೃತಿ ನಮಗೆ ಬಂದಿದ್ದು ಹಿಂದೂ ಧರ್ಮದಿಂದ ಎಂದ ಜಾವೇದ್ ಅಖ್ತರ್….!
ಪ್ರಗತಿಪರ ಚಿಂತಕ, ಹಿರಿಯ ಕವಿ, ಗೀತರಚನೆಕಾರ ಜಾವೇದ್ ಅಖ್ತರ್ ಹಿಂದೂ ಧರ್ಮವನ್ನು ಕೊಂಡಾಡಿದ್ದಾರೆ. ಭಾರತದಲ್ಲಿ ಹಿಂದೂ ಸಂಸ್ಕೃತಿ ಹಾಗೂ ಸಂಪ್ರದಾಯದಿಂದಲೇ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಹಿಂದೂ ಸಂಸ್ಕೃತಿ ನಮಗೆ ಕೂಡಿ ಬಾಳುವಂತಹ...