News
ಜೈಲಿನಲ್ಲಿದ್ದ ಮುಸ್ಲಿಂ ಖೈದಿ ತನ್ನ ಸಂಪಾದನೆಯನ್ನು ರಾಮಲಲ್ಲಾಗೆ ದೇಣಿಗೆ, ಮುಸ್ಲಿಂ ಖೈದಿಯ ರಾಮಭಕ್ತಿ….!
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂರಾರು ವರ್ಷಗಳ ಬಳಿಕ ರಾಮಮಂದಿರ ನಿರ್ಮಾಣವಾಗಿ, ರಾಮಲಲ್ಲಾ ವಿಗ್ರಹ ಪ್ರಾಣಪತ್ರಿಷ್ಟೆಯಾಗಿದೆ. ಪ್ರತಿನಿತ್ಯ ಲಕ್ಷಾಂತರ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ವಿಶ್ವದಾದ್ಯಂತ ರಾಮಭಕ್ತರು ದೇಣಿಗೆ...