News
ರಾಡ್ ನಿಂದ ಹೊಡೆದು ತಾಯಿಯನ್ನು ಕೊಲೆ ಮಾಡಿದ ಮಗ, ತಿಂಡಿ ಮಾಡಿಲ್ಲ ಅಂತ ಕೊಲೆ ಮಾಡಿಬಿಟ್ಟ……!
ಹೆತ್ತ ತಾಯಿಯನ್ನೇ ಕ್ಷುಲ್ಲಕ ಕಾರಣದಿಂದಾಗಿ ರಾಡ್ ನಿಂದ ಹೊಡೆದ ಮಗ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆ.ಆರ್. ಪುರದ ಭೀಮಯ್ಯ ಲೇಔಟ್ ನಲ್ಲಿ ಈ ಭೀಕರ...