Film News
ರಾಮ್ ಚರಣ್ ಹುಟ್ಟುಹಬ್ಬದ ಪಾರ್ಟಿಗೆ ಎನ್.ಟಿ.ಆರ್ ಗೈರು, ತೆಲುಗು ಸಿನಿರಂಗದಲ್ಲೊಂದು ಹಾಟ್ ಟಾಪಿಕ್…!
ತೆಲುಗು ಸಿನಿರಂಗದ ಸ್ಟಾರ್ ನಟರಾದ ರಾಮ್ ಚರಣ್ ಹಾಗೂ ಜೂನಿಯರ್ ಎನ್.ಟಿ.ಆರ್ ತುಂಬಾ ಒಳ್ಳೆಯ ಸ್ನೇಹಿತರು. RRR ಸಿನೆಮಾಗೂ ಮುಂಚೆಯೇ ಇಬ್ಬರ ನಡುವೆ ಒಳ್ಳೆಯ ಸ್ನೇಹ ಬಾಂದವ್ಯವಿದೆ. ಅನೇಕ ಕಾರ್ಯಕ್ರಮಗಳಲ್ಲಿ...